Nata Sarvabhouma Kannada Movie: ನೆಚ್ಚಿನ ನಟನ ಚಿತ್ರ ಬಿಡುಗಡೆಯಾದಾಗ, ಆ ಚಿತ್ರದ ಪೋಸ್ಟರ್ ಗೆ ಬೃಹತ್ ಹೂವಿನ ಹಾರ ಹಾಕುವುದು, ಹೂವಿನ ಅಭಿಷೇಕ ಮಾಡುವುದು, ಹಾಲಿನ ಅಭಿಷೇಕ ಮಾಡುವುದು ಕಾಮನ್. ಆದ್ರೆ, ಅಪ್ಪು ಅಭಿಮಾನಿಯೊಬ್ಬ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ 'ನಟ ಸಾರ್ವಭೌಮ'ನ ಪೋಸ್ಟರ್ ಗೆ ಬಿಯರ್ ಅಭಿಷೇಕ ಮಾಡಿದ್ದ.<br /><br />Nata Sarvabhouma Kannada Movie: Power Star Puneeth Rajkumar reacts on Beer Abhisheka for 'Nata Sarvabhauma' poster. The film was released on feb 7th.<br />